ಸುಂದರವಾದ ಫೊಟೋಶೂಟ್ ಮಾಡಿಸಿರುವ ಶ್ವೇತಾ ಬೇಬಿ ಬಂಪ್ ಗೆ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಶ್ವೇತಾ ಚೆಂಗಪ್ಪ ಗರ್ಭಿಣಿ ಆದ್ರೆ ನಟ ಸೃಜನ್ ಲೋಕೇಶ್ ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಇಂತಹ ಕಮೆಂಟ್ ಗಳನ್ನು ನೋಡಿದ ಶ್ವೇತಾ ನೆಟ್ಟಿಗರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.<br /><br /><br />Famous small screen Actress Swetha Changappa slams fans for bad comment